PM Kisan Update 2025: ರೈತ ಐಡಿ ಕಡ್ಡಾಯ | ಇಲ್ಲದಿದ್ದರೆ ₹6,000 ಹಣ ಬಂದೇ ಬರುವುದಿಲ್ಲ – ರೈತರಿಗೆ ಮಹತ್ವದ ಎಚ್ಚರಿಕೆ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯು ದೇಶದ ಕೋಟ್ಯಾಂತರ ರೈತ ಕುಟುಂಬಗಳಿಗೆ ಆರ್ಥಿಕ ಬೆಂಬಲ ನೀಡುತ್ತಿರುವ ಪ್ರಮುಖ ಕೇಂದ್ರ ಸರ್ಕಾರದ ಯೋಜನೆಯಾಗಿದೆ. …